The Medical Education Minister, Dr Sudhakar K said that the Chief Minister of Karnataka B.S. Yediyurappa will share fresh directives after taking stock of the pandemic coronavirus situation is state.
ವೈದ್ಯಕೀಯ ಶಿಕ್ಷಣ ಸಚಿವರಾದಂತ ಡಾ ಸುಧಾಕರ್ ಅವರು ನಮ್ಮ ಮುಖ್ಯಮಂತ್ರಿಗಳು ಈ ಕೊರೊನ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು